Learn with Anil · KEA FDA & SDA PYQsPractise online →Subscribe ₹149

KEA FDA 2026 General Knowledge · Question 7

Question 7 of the KEA FDA 2026 Paper-1: General Knowledge (11 January 2026). Try it first, then open the answer and explanation.

  1. FDA Jan 2026 · P1 · Q7 · History & Culture · Modern India & Freedom Struggle

    Consider the following statements regarding Sepoy Mutinies against British. Statement-I: Sepoys of 47th Regiment of Barrackpore revolted against British in 1824. Statement-II: British ordered 47th Regiment to march to Burma for the First Anglo-Burmese War

    1. Both Statements I and II are correct and Statement II explains Statement I
    2. Both Statements I and II are correct but Statement II does not explain Statement I
    3. Statement I is correct but Statement II is incorrect
    4. Statement I is incorrect but Statement II is correct

    ಬ್ರಿಟಿಷರ ವಿರುದ್ಧದ ಭಾರತೀಯ ಸೈನಿಕರ ದಂಗೆಗಳ ಕುರಿತು ಈ ಹೇಳಿಕೆಗಳನ್ನು ಪರಿಗಣಿಸಿ. ಹೇಳಿಕೆ -I: 1824ರಲ್ಲಿ ಬ್ಯಾರಕ್‌ಪುರದ 47ನೆಯ ತುಕಡಿಯ ಸೈನಿಕರು ಬ್ರಿಟೀಷರ ವಿರುದ್ಧ ದಂಗೆಯೆದ್ದರು. ಹೇಳಿಕೆ -II: 47ನೆಯ ತುಕಡಿಯ ಸೈನಿಕರಿಗೆ ಬ್ರಿಟೀಷರು ಮೊದಲನೇ ಆಂಗ್ಲೋ-ಬರ್ಮಾ ಯುದ್ಧಕ್ಕಾಗಿ ಬರ್ಮಾಗೆ ಹೋಗಲು ಆದೇಶಿಸಿದರು.

    1. ಹೇಳಿಕೆ -I ಮತ್ತು ಹೇಳಿಕೆ -II ಎರಡೂ ಸರಿ ಮತ್ತು ಹೇಳಿಕೆ -I ನ್ನು ಹೇಳಿಕೆ -II ವಿವರಿಸುತ್ತದೆ.
    2. ಹೇಳಿಕೆ -I ಮತ್ತು ಹೇಳಿಕೆ -II ಎರಡೂ ಸರಿ ಆದರೆ ಹೇಳಿಕೆ -I ನ್ನು ಹೇಳಿಕೆ -II ವಿವರಿಸುವುದಿಲ್ಲ.
    3. ಹೇಳಿಕೆ -I ಸರಿ, ಆದರೆ ಹೇಳಿಕೆ -II ತಪ್ಪು
    4. ಹೇಳಿಕೆ -I ತಪ್ಪು, ಆದರೆ ಹೇಳಿಕೆ -II ಸರಿ
    Show answer

    Answer: (1) Both Statements I and II are correct and Statement II explains Statement I

    ಉತ್ತರ: (1) ಹೇಳಿಕೆ -I ಮತ್ತು ಹೇಳಿಕೆ -II ಎರಡೂ ಸರಿ ಮತ್ತು ಹೇಳಿಕೆ -I ನ್ನು ಹೇಳಿಕೆ -II ವಿವರಿಸುತ್ತದೆ.

    In November 1824 the 47th Bengal Native Infantry at Barrackpore mutinied because it was ordered to march to Burma for the First Anglo-Burmese War (1824–26); the sepoys feared losing caste by crossing the sea and lacked transport. The order (II) is thus the direct cause of the revolt (I).

    1824ರ ನವೆಂಬರ್‌ನಲ್ಲಿ ಬ್ಯಾರಕ್‌ಪುರದ 47ನೇ ಬಂಗಾಳ ಸ್ಥಳೀಯ ಪದಾತಿದಳ ದಂಗೆಯೆದ್ದಿತು; ಮೊದಲನೇ ಆಂಗ್ಲೋ-ಬರ್ಮಾ ಯುದ್ಧಕ್ಕಾಗಿ (1824–26) ಬರ್ಮಾಗೆ ಹೋಗಲು ಆದೇಶಿಸಿದ್ದೇ ಇದಕ್ಕೆ ಕಾರಣ – ಸಮುದ್ರ ದಾಟಿದರೆ ಜಾತಿ ಕೆಡುತ್ತದೆ ಎಂಬ ಭಯ ಮತ್ತು ಸಾರಿಗೆಯ ಕೊರತೆ ಇತ್ತು. ಆದ್ದರಿಂದ ಹೇಳಿಕೆ II, ಹೇಳಿಕೆ I ಅನ್ನು ವಿವರಿಸುತ್ತದೆ.

Answer it in the practice appMake a topic-wise quiz