KEA FDA 2026 General Knowledge · Question 63
Question 63 of the KEA FDA 2026 Paper-1: General Knowledge (11 January 2026). Try it first, then open the answer. The explanation is in the practice app with the All-in-One Pass.
Green coat on the surface of copper, brown coat on the surface of iron, blackening of silver on the surface. The above phenomena are due to
- reduction of corresponding metal oxides
- conversion of metal oxide to the respective metals
- conversion of metal sulphide to the respective metals
- oxidation of corresponding metals
ತಾಮ್ರದ ಮೇಲ್ಮೈನ ಮೇಲೆ ಹಸಿರು ಲೇಪನ, ಕಬ್ಬಿಣದ ಮೇಲ್ಮೈನ ಮೇಲೆ ಕಂದು ಬಣ್ಣದ ಲೇಪನ, ಬೆಳ್ಳಿಯು ಅದರ ಮೇಲ್ಮೈನಲ್ಲಿ ಕಪ್ಪಾಗುವುದು. ಈ ಮೇಲಿನ ವಿದ್ಯಮಾನಗಳಿಗೆ ಇದು ಕಾರಣವಾಗಿರುತ್ತದೆ.
- ಅದರ ಲೋಹದ ಆಕ್ಸೈಡ್ನ ಅಪಕರ್ಷಣ.
- ಲೋಹದ ಆಕ್ಸೈಡ್ ತನ್ನದೇ ಲೋಹವಾಗಿ ಪರಿವರ್ತನೆಯಾಗುವುದು.
- ಲೋಹದ ಸಲ್ಫೈಡ್ ತನ್ನದೇ ಲೋಹವಾಗಿ ಪರಿವರ್ತನೆಯಾಗುವುದು.
- ಆ ಲೋಹದ ಉತ್ಕರ್ಷಣೆಯಿಂದ (ಆಕ್ಸಿಡೇಷನ್ನಿಂದ) ಆಗುವುದು.
Show answer
Answer: (4) oxidation of corresponding metals
ಉತ್ತರ: (4) ಆ ಲೋಹದ ಉತ್ಕರ್ಷಣೆಯಿಂದ (ಆಕ್ಸಿಡೇಷನ್ನಿಂದ) ಆಗುವುದು.
Explanation: open it in the practice app. It needs the ₹149 All-in-One Pass: one payment for every exam on the site.