Learn with Anil · KEA FDA & SDA PYQsPractise online →Subscribe ₹149

KEA FDA 2026 General Knowledge · Question 52

Question 52 of the KEA FDA 2026 Paper-1: General Knowledge (11 January 2026). Try it first, then open the answer. The explanation is in the practice app with the All-in-One Pass.

  1. FDA Jan 2026 · P1 · Q52 · Geography & Environment · Environment & Ecology

    Consider the following statements with reference to Sameer App. (a) The app provides hourly updates on National Air Quality Index (AQI) (b) The app is published by CPCB (c) The app can give AQI upto 1000 (d) The app lists the cities in colour codes How many of the above statements is/are correct?

    1. All the four statements are correct
    2. Only three statements are correct
    3. Only two statements are correct
    4. Only one statement is correct

    ಸಮೀರ್ ಆ್ಯಪ್ ಕುರಿತಾಗಿ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. (a) ಈ ಆ್ಯಪ್ ರಾಷ್ಟ್ರೀಯ ವಾಯು ಗುಣಮಟ್ಟ ಸೂಚಿ (AQI) ಕುರಿತಾಗಿ ಪ್ರತಿ ಗಂಟೆಗೆ ಮಾಹಿತಿ ನೀಡುತ್ತದೆ. (b) ಈ ಆ್ಯಪನ್ನು CPCB ಪ್ರಕಟಿಸಿದೆ. (c) ಈ ಆ್ಯಪ್ AQI ಅನ್ನು 1000 ದವರೆಗೆ ನೀಡಬಹುದು. (d) ಈ ಆ್ಯಪ್ ನಗರಗಳನ್ನು ಬಣ್ಣದ ಕೋಡುಗಳ ಸಹಾಯದಿಂದ ಪಟ್ಟಿ ಮಾಡುತ್ತದೆ. ಈ ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ಸರಿಯಾಗಿವೆ?

    1. ಎಲ್ಲಾ ನಾಲ್ಕು ಹೇಳಿಕೆಗಳು ಸರಿಯಾಗಿವೆ.
    2. ಕೇವಲ ಮೂರು ಹೇಳಿಕೆಗಳು ಸರಿಯಾಗಿವೆ.
    3. ಕೇವಲ ಎರಡು ಹೇಳಿಕೆಗಳು ಸರಿಯಾಗಿವೆ.
    4. ಕೇವಲ ಒಂದು ಹೇಳಿಕೆ ಸರಿಯಾಗಿದೆ.
    Show answer

    Answer: (2) Only three statements are correct

    ಉತ್ತರ: (2) ಕೇವಲ ಮೂರು ಹೇಳಿಕೆಗಳು ಸರಿಯಾಗಿವೆ.

    Explanation: open it in the practice app. It needs the ₹149 All-in-One Pass: one payment for every exam on the site.

Answer it in the practice appMake a topic-wise quiz