KEA FDA 2026 General Knowledge · Question 40
Question 40 of the KEA FDA 2026 Paper-1: General Knowledge (11 January 2026). Try it first, then open the answer. The explanation is in the practice app with the All-in-One Pass.
Assertion (A): Rash Behari Bose was captured and executed by the British Reason (R): He along with Sachin Sanyal planned to organise a coordinated revolt in February 1915.
- Assertion (A) is correct but Reason (R) is wrong
- Assertion (A) is wrong but Reason (R) is correct
- Both Assertion (A) and Reason (R) are correct and Reason (R) explains Assertion (A)
- Both Assertion (A) and Reason (R) are correct but Reason (R) does not explain Assertion (A)
ಪ್ರತಿಪಾದನೆ (A): ಬ್ರಿಟೀಷರು ರಾಶ್ ಬಿಹಾರಿ ಬೋಸ್ ಅವರನ್ನು ಸೆರೆ ಹಿಡಿದು ಹತ್ಯೆ ಮಾಡಿದರು. ಕಾರಣ (R): ಅವರು 1915ರ ಫೆಬ್ರವರಿಯಲ್ಲಿ ಸಚಿನ್ ಸನ್ಯಾಲ್ ಅವರೊಂದಿಗೆ ಜೊತೆಗೂಡಿ ಸಂಯೋಜಿತ ಬಂಡಾಯವನ್ನು ಆಯೋಜಿಸಲು ಯೋಜಿಸಿದರು.
- ಪ್ರತಿಪಾದನೆ (A) ಸರಿಯಿದೆ ಆದರೆ ಕಾರಣ (R) ತಪ್ಪಾಗಿದೆ.
- ಪ್ರತಿಪಾದನೆ (A) ತಪ್ಪಾಗಿದೆ ಆದರೆ ಕಾರಣ (R) ಸರಿಯಿದೆ.
- ಪ್ರತಿಪಾದನೆ (A) ಮತ್ತು ಕಾರಣ (R) ಎರಡೂ ಸರಿಯಿವೆ ಹಾಗೂ ಕಾರಣ (R) ಪ್ರತಿಪಾದನೆ (A)ಯನ್ನು ವಿವರಿಸುತ್ತದೆ.
- ಪ್ರತಿಪಾದನೆ (A) ಮತ್ತು ಕಾರಣ (R) ಎರಡೂ ಸರಿಯಿವೆ. ಆದರೆ ಕಾರಣ (R) ಪ್ರತಿಪಾದನೆ (A)ಯನ್ನು ವಿವರಿಸುವುದಿಲ್ಲ.
Show answer
Answer: (2) Assertion (A) is wrong but Reason (R) is correct
ಉತ್ತರ: (2) ಪ್ರತಿಪಾದನೆ (A) ತಪ್ಪಾಗಿದೆ ಆದರೆ ಕಾರಣ (R) ಸರಿಯಿದೆ.
Explanation: open it in the practice app. It needs the ₹149 All-in-One Pass: one payment for every exam on the site.