KEA FDA 2026 General Knowledge · Question 33
Question 33 of the KEA FDA 2026 Paper-1: General Knowledge (11 January 2026). Try it first, then open the answer. The explanation is in the practice app with the All-in-One Pass.
Below are the two statements: Statement-I : Hot tea cools faster during winter than during summer. Statement-II : Rate of cooling is directly proportional to surrounding temperature. Choose the correct answer:
- Statement-I and Statement-II are correct
- Statement-I and Statement-II are wrong
- Statement-I is correct and Statement-II is the correct explanation of Statement-I
- Statement-I is correct but Statement-II is not the correct explanation of Statement-I
ಈ ಕೆಳಗಿನವುಗಳು ಎರಡು ಹೇಳಿಕೆಗಳಾಗಿವೆ: ಹೇಳಿಕೆ-I : ಬೇಸಿಗೆಗಿಂತ ಚಳಿಗಾಲದಲ್ಲಿ ಬಿಸಿ ಚಹಾ ವೇಗವಾಗಿ ತಂಪಾಗುತ್ತದೆ. ಹೇಳಿಕೆ-II : ತಂಪಾಗುವ ದರವು ಸುತ್ತಲಿನ ತಾಪಮಾನಕ್ಕೆ ನೇರ ಅನುಪಾತದಲ್ಲಿರುತ್ತದೆ. ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
- ಹೇಳಿಕೆ-I ಮತ್ತು ಹೇಳಿಕೆ-II ಸರಿಯಾಗಿವೆ.
- ಹೇಳಿಕೆ-I ಮತ್ತು ಹೇಳಿಕೆ-II ತಪ್ಪಾಗಿವೆ.
- ಹೇಳಿಕೆ-I ಸರಿಯಾಗಿದೆ ಮತ್ತು ಹೇಳಿಕೆ-II ಹೇಳಿಕೆ-Iರ ಸರಿಯಾದ ವಿವರಣೆಯಾಗಿದೆ.
- ಹೇಳಿಕೆ-I ಸರಿಯಾಗಿದೆ ಮತ್ತು ಹೇಳಿಕೆ-II ಹೇಳಿಕೆ-Iರ ಸರಿಯಾದ ವಿವರಣೆಯಾಗಿಲ್ಲ.
Show answer
Answer: (4) Statement-I is correct but Statement-II is not the correct explanation of Statement-I
ಉತ್ತರ: (4) ಹೇಳಿಕೆ-I ಸರಿಯಾಗಿದೆ ಮತ್ತು ಹೇಳಿಕೆ-II ಹೇಳಿಕೆ-Iರ ಸರಿಯಾದ ವಿವರಣೆಯಾಗಿಲ್ಲ.
Explanation: open it in the practice app. It needs the ₹149 All-in-One Pass: one payment for every exam on the site.