Learn with Anil · KEA FDA & SDA PYQsPractise online →Subscribe ₹149

KEA FDA 2026 General Knowledge · Question 3

Question 3 of the KEA FDA 2026 Paper-1: General Knowledge (11 January 2026). Try it first, then open the answer and explanation.

  1. FDA Jan 2026 · P1 · Q3 · History & Culture · Modern India & Freedom Struggle

    Consider the following statements regarding the causes of Carnatic Wars. (a) Austrian succession war was a cause for First Carnatic War. (b) Conflict between Nasir Jung and Muzaffar Jung for Hyderabad throne was a cause for Second Carnatic War. (c) Defeat of Anwaruddin by Dupleix in the battle of Adyar was a cause for Second Carnatic War. (d) Seven years war was a cause for Third Carnatic War.

    1. (b), (c) and (d) are correct
    2. (a), (c) and (d) are correct
    3. (a), (b) and (d) are correct
    4. (a), (b) and (c) are correct

    ಕರ್ನಾಟಿಕ್ ಯುದ್ಧಗಳಿಗೆ ಸಂಬಂಧಿಸಿದ ಈ ಕೆಳಗಿನ ಕಾರಣಗಳನ್ನು ಪರಿಗಣಿಸಿ. (a) ಆಸ್ಟ್ರಿಯಾದ ಉತ್ತರಾಧಿಕಾರತ್ವದ ಯುದ್ಧ ಮೊದಲನೆಯ ಕರ್ನಾಟಿಕ್ ಯುದ್ಧಕ್ಕೆ ಒಂದು ಕಾರಣವಾಗಿತ್ತು. (b) ಹೈದರಾಬಾದಿನ ಸಿಂಹಾಸನಕ್ಕಾಗಿ ನಾಸಿರ್‌ಜಂಗ್ ಮತ್ತು ಮುಜ಼ಫರ್‌ಜಂಗ್ ನಡುವಿನ ಸಂಘರ್ಷ ಎರಡನೆಯ ಕರ್ನಾಟಿಕ್ ಯುದ್ಧಕ್ಕೆ ಒಂದು ಕಾರಣವಾಗಿತ್ತು. (c) ಡೂಪ್ಲೆಯು ಅನ್ವರುದ್ದೀನನನ್ನು ಅಡಿಯಾರ್ ಕದನದಲ್ಲಿ ಸೋಲಿಸಿದ್ದು ಎರಡನೆಯ ಕರ್ನಾಟಿಕ್ ಯುದ್ಧಕ್ಕೆ ಒಂದು ಕಾರಣವಾಗಿತ್ತು. (d) ಸಪ್ತ ವಾರ್ಷಿಕ ಯುದ್ಧವು ಮೂರನೆಯ ಕರ್ನಾಟಿಕ್ ಯುದ್ಧಕ್ಕೆ ಒಂದು ಕಾರಣವಾಗಿತ್ತು.

    1. (b), (c) ಮತ್ತು (d) ಗಳು ಸರಿ
    2. (a), (c) ಮತ್ತು (d) ಗಳು ಸರಿ
    3. (a), (b) ಮತ್ತು (d) ಗಳು ಸರಿ
    4. (a), (b) ಮತ್ತು (c) ಗಳು ಸರಿ
    Show answer

    Answer: (3) (a), (b) and (d) are correct

    ಉತ್ತರ: (3) (a), (b) ಮತ್ತು (d) ಗಳು ಸರಿ

    The First Carnatic War (1746–48) was the Indian extension of the War of Austrian Succession; the Second (1749–54) grew out of succession disputes in Hyderabad (Nasir Jung vs Muzaffar Jung) and the Carnatic; the Third (1756–63) was part of the Seven Years' War. The battle of Adyar (1746), where the French routed the Nawab Anwaruddin's army, was an event of the First War, not a cause of the Second, so (c) is wrong.

    ಮೊದಲನೆಯ ಕರ್ನಾಟಿಕ್ ಯುದ್ಧ (1746–48) ಆಸ್ಟ್ರಿಯಾದ ಉತ್ತರಾಧಿಕಾರತ್ವದ ಯುದ್ಧದ ಭಾರತೀಯ ವಿಸ್ತರಣೆ; ಎರಡನೆಯದು (1749–54) ಹೈದರಾಬಾದ್ (ನಾಸಿರ್‌ಜಂಗ್–ಮುಜ಼ಫರ್‌ಜಂಗ್) ಮತ್ತು ಕರ್ನಾಟಿಕ್‌ನ ಉತ್ತರಾಧಿಕಾರ ವಿವಾದಗಳಿಂದ; ಮೂರನೆಯದು (1756–63) ಸಪ್ತ ವಾರ್ಷಿಕ ಯುದ್ಧದ ಭಾಗ. ಅಡಿಯಾರ್ ಕದನ (1746) ಮೊದಲನೆಯ ಯುದ್ಧದ ಘಟನೆ, ಎರಡನೆಯದರ ಕಾರಣವಲ್ಲ; ಆದ್ದರಿಂದ (c) ತಪ್ಪು.

Answer it in the practice appMake a topic-wise quiz