KEA FDA 2026 General Knowledge · Question 12
Question 12 of the KEA FDA 2026 Paper-1: General Knowledge (11 January 2026). Try it first, then open the answer. The explanation is in the practice app with the All-in-One Pass.
Consider the following statements regarding the Quit India Movement. (a) In August 1942, Gandhiji coined the slogan of 'Do or Die'. (b) During the Movement, Moulana Abul Kalam Azad was the President of Congress. (c) The British Government immediately took action and arrested all the leaders except Gandhiji. (d) Chinese President Chiang-Kai-Shek wrote to Roosevelt asking him to intervene to stop the Movement. How many of the above statements is/are correct?
- All the four statements are correct
- Only three statements are correct
- Only two statements are correct
- Only one statement is correct
ಕ್ವಿಟ್ ಇಂಡಿಯಾ ಚಳುವಳಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. (a) 1942 ರ ಆಗಸ್ಟ್ನಲ್ಲಿ ಗಾಂಧೀಜಿಯವರು ‘ಮಾಡು ಇಲ್ಲವೇ ಮಡಿ’ ಎಂಬ ಘೋಷಣೆಯನ್ನು ಹೊರಡಿಸಿದರು. (b) ಈ ಚಳುವಳಿಯ ಸಂದರ್ಭದಲ್ಲಿ ಮೌಲಾನಾ ಅಬುಲ್ ಕಲಾಂ ಆಜಾದ್ರವರು ಕಾಂಗ್ರೆಸ್ನ ಅಧ್ಯಕ್ಷರಾಗಿದ್ದರು. (c) ಕೂಡಲೇ ಎಚ್ಚೆತ್ತ ಬ್ರಿಟೀಷ್ ಸರ್ಕಾರ ಗಾಂಧೀಜಿಯವರನ್ನು ಹೊರತುಪಡಿಸಿ, ಉಳಿದ ಎಲ್ಲ ನಾಯಕರನ್ನು ಬಂಧಿಸಿತು. (d) ಚೀನಾ ಅಧ್ಯಕ್ಷ ಚಿಯಾಂಗ್-ಕೈ-ಶೇಕ್ ಈ ಚಳವಳಿಯನ್ನು ನಿಲ್ಲಿಸಿ ಮಧ್ಯ ಪ್ರವೇಶಿಸಲು ರೂಸ್ವೆಲ್ಟ್ಗೆ ಪತ್ರ ಬರೆದರು. ಈ ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ಸರಿಯಾಗಿವೆ?
- ಎಲ್ಲಾ ನಾಲ್ಕು ಹೇಳಿಕೆಗಳು ಸರಿಯಾಗಿವೆ
- ಕೇವಲ ಮೂರು ಹೇಳಿಕೆಗಳು ಸರಿಯಾಗಿವೆ
- ಕೇವಲ ಎರಡು ಹೇಳಿಕೆಗಳು ಸರಿಯಾಗಿವೆ
- ಕೇವಲ ಒಂದು ಹೇಳಿಕೆ ಸರಿಯಾಗಿದೆ
Show answer
Answer: (2) Only three statements are correct
ಉತ್ತರ: (2) ಕೇವಲ ಮೂರು ಹೇಳಿಕೆಗಳು ಸರಿಯಾಗಿವೆ
Explanation: open it in the practice app. It needs the ₹149 All-in-One Pass: one payment for every exam on the site.